loading
(guest)

909

Reply

Anand Patil

Hmmmmm

ನಿನಗೆಂದು ನಾ ಕಟ್ಟಿದ ಒಲವ ಅರಮನೆ ಬಿಕೋ ಎನ್ನುತಿದೆ ...
ನಿನ್ನ ಒಲವ ನೆನಪುಗಳ ತುಂಬಿಕೊಂಡು ....
ನಿನಗೆಂದು ನಾ ತಂದ ಒಲವಿನ ಉಂಗುರವು ಕಳೆದೋಗಿದೆ ...
ನಿನ್ನ ಕೈ ಬೆರಳ ಹುಡುಕಾಟದಲಿ ಸೋತು ಸೋತು ...
ದಿಕ್ಕು ಯಾರಿಲ್ಲ ಈ ಒಂಟಿ ಹೃದಯಕೆ ...
ಬಂದು ಬಳಗ ನೀನೆ ಎಲ್ಲ ಈ ಮೂಕ ಮನಸಿಗೆ ..
ನೀನಾದರೂ ಹೇಳು ಬಾ ...
ಸಾಂತ್ವನದ ಸವಿಮಾತ ಮೆಲ್ಲಗೆ ..ತುಸು ಮೆಲ್ಲಗೆ ...
ಆರ್ಯ ನಿನ್ನೊಲವಿನ ಆತ್ಮಿಯ
17 October 2012 12:49:47 PM UTC
0 Replies
Anand Patil

**ನೆನಪಿನ ದೋಣಿಯ ನಾವಿಕ**

ಅಂತರಾಳದ ಗರ್ಭದಲಿ ಮೌನವಾಗಿ ಹರಿಯುತಿದೆ ನೋವು ಅಂತರ್ಜಲದಂತೆ.,
ಅತ್ತು ಬಿಡುವ ಮನಸಾಗಿದೆ ನೆತ್ತರ ಕಣ ಕಣದಲಿರುವ ನೀರು ಬತ್ತಿ ಹೋಗುವಂತೆ..

17 October 2012 12:42:16 PM UTC
0 Replies
Anand Patil

Happy B'day

The best years of life are about to come. A little beer can help you with that, of course. Happy Birthday!
14 October 2012 5:45:23 AM UTC
0 Replies
Anand Patil

chaha..

Kabhi use bhulana chaha,
Kabhi use mnana chaha,
maine jab B chaha sirf use chaha,
na jane kya bat thi mere aansuo me,
jo usne mujhe sirf aur sirf rulana chaha..
21 March 2012 12:55:12 PM UTC
0 Replies
Anand Patil

Life

Life doesn't hurt until you think about how much things have changed, who you've lost along the way, and how much of it was your fault .. !
16 March 2012 4:32:33 AM UTC
0 Replies
Anand Patil

ღღღಮೂಕ ಮನಸುಗಳ ಮೌನ ರಾಗಗಳುღღღ

ನೀ
ನನ್ನ
ಬಿಟ್ಟು ಹೋದಾಗ,

ಮನಸ್ಸು ಛಿದ್ರವಾಗಿ,
ದುಃಖ ತಡೆಯಲಾರದೇ,
ಕಣ್ಣೀರು ಭೋರ್ಘರೆದು ಬಂದಿತ್ತು.

ಒತ್ತಡ ತಡೆಯಲಾಗದೇ,
ಎದೆಯನ್ನೇ ಸೇಳಿಕೊಂಡೆ..
ನೀನು ಬಿಟ್ಟು ಹೋದ
ನಮ್ಮ ಭವಿಷ್ಯದ
ಕನಸುಗಳು

ಅತ್ತು ಅತ್ತು ನನ್ನ
ಕಣ್ಣ ಮುಂದೆಯೇ
ಸತ್ತು ಹೋದುವು..............
16 March 2012 4:31:52 AM UTC
0 Replies
Anand Patil

ღღღಮೂಕ ಮನಸುಗಳ ಮೌನ ರಾಗಗಳುღღღ

ಮೊದಲ ಮಳೆ ಹನಿಗೂ
ಗೊತ್ತು
ನನ್ನಾ ನೋವಿನ ಗುಟ್ಟು..!!
ನೀನು ಕೂಡ ಕಾಣೆಯಾದೆ
ಬರೀ
ನೆನಪನ್ನು ಕೊಟ್ಟು..!!
ಸುರಿಯುವ ರಾಶಿ ರಾಶಿ ಮಳೆ ಹನಿಗಳ
ಜೊತೆಯೇ
ನನ್ನಾ ಕಣ್ಣೀರಿನ
ನಂಟು..!!
ಕಾರಣ ಬಿಡಿಸಲಾರದ
ಅನುಬಂಧದ
ಪ್ರೀತಿಯಾ ಗಂಟು..!!
16 March 2012 4:29:37 AM UTC
0 Replies
Anand Patil

ಬದಲಾವಣೆ

ನೀನು ನನ್ನ ಬಿಟ್ಟು ಹೋದ ಮೇಲೆ ನಾನು ತುಂಬಾ ಸಂತೋಷವಾಗಿದ್ದೇನೆ.. ಯಾವತ್ತೂ ನಿನ್ನನ್ನು ನೆನಪಿಸಿಕೊಳ್ಳಲಾಗಲಿಲ್ಲ. ನಿನ್ನ ಮೊಬೈಲ್ ನಂಬರ್ ಕೂಡಾ ಮರೆತು, ನೀ ಕೊಟ್ಟ ಮುತ್ತುಗಳ ಸಂಖ್ಯೆಗಳನ್ನು ಕಳೆದುಕೊಂಡಿದ್ದೇನೆ.. ನಾನಿವತ್ತಿನವರೆಗೂ ಬದಲಾಗಿಲ್ಲ... ಒಂದೇ ಬದಲಾವಣೆ ಎಂದರೆ, ಈಗ ನಾನು ಸುಳ್ಳು ಹೇಳೋದು ಕಲಿತುಕೊಂಡಿದ್ದೇನೆ ಅಷ್ಟೇ..
16 March 2012 4:27:45 AM UTC
0 Replies
Anand Patil

mean it...

Never waste time with someone..
who dosent even bother investing time in you...
Be with someone who will say...
"Time is wasted if I am Not with 'YOU' "
12 March 2012 11:50:21 AM UTC
0 Replies
Anand Patil

somebody's me...

There are moments in my life
that will always be remembered...
not bcause they were important but bcz you were there....!

-♥ Noetic Alchemy
12 March 2012 11:45:39 AM UTC
0 Replies
Anand Patil

It's al abt feel's !

I want to live in ur eyes
not as a dream but as a sight ♥
I want to live in ur mind
not as an idea but as a memory ♥
I want to live in ur heart
not as blood but as a ... beat ♥
I want to live in ur body
not as a soul but as a feeling ♥
I want to live in ur life
not as a lover but as a reason of living ♥

Anand Patil

Cadbury

No one in the world has the ability to stop their Tears wen...
Their loved one's says to Them:
"Don't leave me, I need you
"Or"
Leave me, I don't need you"
10 March 2012 1:16:39 PM UTC
0 Replies